ಡಾ|ನಿತ್ಯಶ್ರೀ ಮಹಾದೇವನ್ ಬಹಳ ಮೆಚ್ಚುಗೆ ಪಡೆದಿರುವ ಶಾಸ್ತ್ರೀಯ ಸಂಗೀತಗಾರ್ತಿ ಹಾಗು ಹಿನ್ನಲೆ ಗಾಯಕಿ. ಇವರು ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಮುಖ ಸಭೆಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿರುವ ನಿತ್ಯಶ್ರೀಯವರು ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಅವರ ಮೊಮ್ಮಗಳು. ನಿತ್ಯಶ್ರೀಯವರು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಹಾಗು ೫೦೦ಕ್ಕು ಹೆಚ್ಚು ಆಲ್ಬಮ್‍ಗಳನ್ನು ಬಿಡುಗಡೆ ಮಾಡಿದ್ದಾರೆ. == ಉಲ್ಲೇಖಗಳು ==